ಹುಟ್ಟೂರು ಕೊಡಗಿನ ಮಡಿಕೇರಿ. ವೃತ್ತಿ : ಪತ್ರಿಕೋದ್ಯಮ ಉಪನ್ಯಾಸಕಿ. ಪ್ರವೃತ್ತಿ : ನೂಪುರ ಭ್ರಮರಿ- ನರ್ತನ ಜಗತ್ತಿನ ದ್ವೈಮಾಸಿಕದ ಸಂಪಾದಕಿ. ನೃತ್ಯ ನನ್ನ ಜೀವ. ಜೊತೆಗೆ ಬರೆವಣಿಗೆ, ಯಕ್ಷಗಾನ, ಸಂಗೀತ, ರಂಗ ಕಲೆಗಳು, ಮಾಧ್ಯಮ, ಓದುವುದು ನನ್ನ ಪ್ರೀತಿ.....
ಇಷ್ಟು ಸಾಕಲ್ವೆ? ಹೆಚ್ಚಿನ ವಿವರಕ್ಕೆ www.noopurabhramari.com
No comments:
Post a Comment